Today: Last Update:

ಎಚ್ಚರ!!ಸ್ನೇಹಿತರೇ..ಎಚ್ಚರ!!

Posted by Yeshwant

ನಿಮ್ಮ ಮನೆ ಪಕ್ಕದಲ್ಲೇ ಉಗ್ರರು? ??
ಅಂತರಾಷ್ಟ್ರೀಯ ಉಗ್ರಸಂಘಟನೆ ISISನ 'ಮೆಹದಿಮೆಹಬೂಬ್ ಮಸೂದ್' ಹೆಸರಿನ ಉಗ್ರ ನಮ್ಮ ದಾಸರಹಳ್ಳಿಯಲ್ಲಿ ಅದೂ ನಮ್ಮ ಮನೆಯ ಕೂಗಳತೆ ದೂರದಲ್ಲಿ ನೆಲಸಿದ್ದು ಆಶ್ಚರ್ಯಮೂಡಿಸುತ್ತಿದೆ.
ದಾಸರಹಳ್ಳಿಯ ಅಯ್ಯಪ್ಪ ದೇವಸ್ಥಾನದ ಮಗ್ಗುಲಿನಲ್ಲೇ ಇರುವ ಅಂಕಲ್ ಕಿಚನ್ ಎಂಬ ಹೋಟೆಲಿನ ಮೇಲಿನ ರೂಮಿನಲ್ಲಿ ವಾಸವಿದ್ದ ಉಗ್ರನನ್ನು ಇಂದು ಪೋಲಿಸರು( ಇಂಗ್ಲೇಂಡಿನ ಬ್ರಿಟೀಷ್ ಚಾನೆಲ್ಲಿನಲ್ಲಿ ವರದಿಯಾದ ನಂತರ) ಬಂದಿಸಿರುವುದು ಒಂದು ನೆಮ್ಮದಿಯ ವಿಷಯವಾಗಿದ್ದರೂ, ನಮ್ಮ ರಾಜ್ಯದಲ್ಲಿ ಅದೂ ಕಾಂಗ್ರೇಸ್ ಆಡಳಿತವಿರುವ ಇಲ್ಲಿ ಉಗ್ರು ಧ್ಯೆರ್ಯದಿಂದ ನೆಲಸಿರುವುದು ಕೂಡ ಎಲ್ಲರಲ್ಲೂ ಆತಂಕ ಮೂಡಿಸುತ್ತಿದೆ.
ಸ್ನೇಹಿತರೇ ಮನೆ ಬಾಡಿಗೆ ನೀಡುವ ಮೊದಲು ಅವರ ಪೂರ್ವಾಪರ ತಿಳಿಯುವುದು ಅನಿವಾರ್ಯ ಮತ್ತು ಸಂಶಯಾಸ್ಪದವಾಗಿ ನಮ್ಮ ಮನೆಯ ಅಕ್ಕಪಕ್ಕ ನೆಲಸಿರುವವರ ಬಗ್ಗೆಯೂ ಎಚ್ಚರವಿರಲಿ.

Tags:
Source:

comments

    Be the first one to write a comment for this news.

leave a comment

The content of this field is kept private and will not be shown publicly.

(required)
(required)
A- A A+